ಏನೋ ಒಂಥರಾ .....ದಿಲ್‌ಕುಷ್
Posted date: 25/March/2010

ಉದಯ ಚಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿಂದಾಸ್ ಎಂ. ಚಂದ್ರಶೇಖರ್ ನಿರ್ಮಿಸುತ್ತಿರುವ ಏನೋ ಒಂಥರಾ ಚಿತ್ರಕ್ಕೆ ಕೇರಳದ ತೇಕಡಿ ಮುನ್ನಾರ್ ಮುಂತಾದೆಡೆಗಳಲ್ಲಿ ಗಣೇಶ್, ಪ್ರಿಯಾಮಣಿ, ೮೦ ಜನ ನೃತ್ಯಗಾರರು ಪಾಲ್ಗೊಂಡಿದ್ದ ನಂದೇನು ತಪ್ಪಿಲ್ಲ ನಾನಂತು ಪ್ರೇಮಿ.  ದಿಲ್‌ಕುಷ್ ನನಗೇನು ಗೊತ್ತಿಲ್ಲ.  ನಾನೊಂದು ಪ್ರೇಮಿ ದಿಲ್ ಕುಷ್ ದಿಲ್ ಕುಷ್ ಏನೋ ಒಂಥರಾ ವೈಖರಿ ದಿಲ್‌ಕುಷ್ ದಿಲ್‌ಕುಷ್ ಜಯಂತ್ ಕಾಯ್ಕಣೆ ರಚಿಸಿದ ಈ ಗೀತೆ ಕೂಲ್ ಜಯಂತ್ ನೃತ್ಯ ನಿರ್ದೇಶನದಲ್ಲಿ ಅಲ್ಲದೆ ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯ ಎನ್ನುತ್ತ ಕಣ್ಣಲ್ಲೇ ಬರೆಯುತ್ತಾಳೆ ಓಲೆಯ, ತುಂಬಾ ತುಂಬಾ ಆತ್ಮೀಯ ನಂಗೆ ತುಂಬಾ ಆತ್ಮೀಯ ಕರೀತಾನೆ ಕಣ್ಣ ಸನ್ನೇಲಿ ಈ ಗೀತೆ ರಚನೆ ನಾಗೇಂದ್ರ ಪ್ರಸಾದ್, ಹಾಡೊಂದರ ಚಿತ್ರೀಕರಣ ಬಾಕಿ ಇರುವ ಈ ಚಿತ್ರದ ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಮುಸ್ಸಂಜೆ ಮಹೇಶ್, ಛಾಯಾಗ್ರಹಣ ಪಿ.ಕೆ.ಹೆಚ್. ದಾಸ್, ಕಲೆ ಇಸ್ಮಾಯಿಲ್, ಸಾಹಸ ರವಿವರ್ಮ, ಸಂಕಲನ ದೀಪು ಎಸ್. ಕುಮಾರ್, ನಿರ್ವಹಣೆ ಗಂಗಾಧರ್, ತಾರಾಗಣದಲ್ಲಿ ಗಣೇಶ್, ಪ್ರಿಯಾಮಣಿ, ಶ್ರೀನಿವಾಸಮೂರ್ತಿ, ಶರಣ್, ಜೈಜಗದೀಶ್, ತೇಜಸ್ವಿನಿ, ಸತೀಶ್, ಮುಂತಾದವರು ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed